ನಾಗಣ್ಣ ನಿರ್ದೇಶನದ , ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯಿಸಲಿರುವ ಇನ್ನೂ ಹೆಸರಿಡದ ಸಿನಿಮಾ ಸೆಟ್ಟೀರಿದೆ. ಸಿನಿಮಾಗೆ ಪಂಜಾಬ್ ಬೆಡಗಿ ರೋನಿಕಾ ಸಿಂಗ್ ಆಯ್ಕೆ ಆಗಿದ್ದಾರೆ. Golden star ganesh staring new movie directed by Naganna will be starting the shoot shortly.